ವಿಂಡೋ ಸೀಟ್ 2022 ರ ಕನ್ನಡ ಭಾಷೆಯ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದನ್ನು ಶೀತಲ್ ಶೆಟ್ಟಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. == ಪಾತ್ರವರ್ಗ == ನಿರೂಪ್ ಭಂಡಾರಿ ರಘು ಪಾತ್ರದಲ್ಲಿ ಸಂಜನಾ ಆನಂದ್ ಮಾಯಾ ಪಾತ್ರದಲ್ಲಿ ಅಂಜಲಿಯಾಗಿ ಅಮೃತಾ ಅಯ್ಯಂಗಾರ್ ರವಿಶಂಕರ್ ಗೌಡ ಮಧುಸೂಧನ್ ರಾವ್ ಲೇಖಾ ನಾಯ್ಡು ಸೂರಜ್ == ಧ್ವನಿಮುದ್ರಿಕೆ == ಸೌಂಡ್‌ಟ್ರ್ಯಾಕ್ ಆಲ್ಬಂ ಮೂರು ಸಿಂಗಲ್ಸ್‌ಗಳನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ ಮತ್ತು ಆನಂದ್ ಆಡಿಯೊದಲ್ಲಿ ಬಿಡುಗಡೆ ಮಾಡಲಾಗಿದೆ. == ಬಿಡುಗಡೆ == ಚಲನಚಿತ್ರವು 1 ಜುಲೈ 2022 ರಂದು ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ವಿಂಡೋ ಸೀಟ್ @ ಐ ಎಮ್ ಡಿ ಬಿ